
← ಸದ್ಗುರು ಕನ್ನಡ Sadhguru Kannada5 dagen geleden · 14 min
#39 ಮದುವೆ ಅಥವಾ ಏಕಾಂಗಿ ಜೀವನ - ಯಾವುದು ಉತ್ತಮ?
ಮದುವೆಯಾಗುವುದು ಅಥವಾ ಏಕಾಂಗಿಯಾಗಿ ಸಾಗುವುದು - ಇದರಲ್ಲಿ ಯಾವುದು ಉತ್ತಮ? ಎನ್ನುವ ಪ್ರಶ್ನೆಗೆ, "ನೀವು ಯಾವ ಮಾರ್ಗದಲ್ಲಿ ಸಾಗಿದರೂ, ಯೋಗವನ್ನು ನಿಮ್ಮೊಂದಿಗೆ ಕೊಂಡೊಯ್ಯುವುದು ಮಾರ್ಗವನ್ನು ಸುಲಭ ಮತ್ತು ಸುಂದರವಾಗಿಸುತ್ತದೆ. ವಿವಶತೆಯಿಂದಲ್ಲದೆ ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡುವುದರಿಂದ, ಹಾಗೆಯೇ ನಮ್ಮ ನಶ್ವರತೆಯ ಮೂಲಭೂತ ಸತ್ಯದ ಸುತ್ತ ನಮ್ಮ ಮಾನಸಿಕ ಚೌಕಟ್ಟನ್ನು ರೂಪಿಸುವುದರಿಂದ, ನಾವು ನಮ್ಮ ಜೀವನವನ್ನು ಒತ್ತಡ, ಆಯಾಸ ಮತ್ತು ಖಿನ್ನತೆಯಿಂದ ಮುಕ್ತವಾಗಿ, ವಿವೇಚನೆಯಿಂದ ನಡೆಸಬಹುದು." ಎಂದು ಸದ್ಗುರುಗಳು ವಿವರಿಸುತ್ತಾರೆ.
English video: • Married or Not, Carry This With You
ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್:
https://t.me/sadhgurukannada
ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್:
/ sadhgurukannada
ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್:
https://instagram.com/sadhguru_kannad...
ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
http://onelink.to/sadhguru__app
ಈಶ ಫೌಂಡೇಷನ್ ಕನ್ನಡ ಬ್ಲಾಗ್:
https://isha.sadhguru.org/in/kn/wisdom