ಸದ್ಗುರು ಕನ್ನಡ Sadhguru Kannada

← ಸದ್ಗುರು ಕನ್ನಡ Sadhguru Kannada2 sep · 6 min

#36 ದೇವರು ಎಂದರೇನು?

#36 ದೇವರು ಎಂದರೇನು?2 sep6 min

ಸದ್ಗುರುಗಳು ಸೃಷ್ಟಿ ಮತ್ತು ಸೃಷ್ಟಿಕರ್ತನ ಬಗ್ಗೆ ಮಾತನಾಡುತ್ತಾ ಹೇಳುತ್ತಾರೆ, "ಜನರು ಸೃಷ್ಟಿಕರ್ತನು ಶ್ರೇಷ್ಠ ಆದರೆ ಸೃಷ್ಟಿ ಕೀಳು ಎಂದು ತಪ್ಪಾಗಿ ಪರಿಗಣಿಸುತ್ತಾರೆ. ದೇವರ ಬಗ್ಗೆ ನಮಗಿರುವ ಕಲ್ಪನೆ ನಮ್ಮ ಸುತ್ತಲಿರುವುದರ ಮೇಲೆ ಆಧಾರಿತವಾಗಿರುತ್ತದೆ ಹಾಗೂ ಬಹಳಷ್ಟು ಜನರಿಗೆ ದೇವರೆಂದರೆ ತಮ್ಮದೇ ಒಂದು ಉತ್ಪ್ರೇಕ್ಷೆಯಾಗಿರುತ್ತದೆ. ಸೃಷ್ಟಿಯ ಮೂಲವನ್ನು ಅನುಭವಿಸಬಹುದೇ ಹೊರತು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ."

English video:    • What is God? - Sadhguru  

ಹೆಚ್ಚಿನ ವಿವರಗಳಿಗಾಗಿ:

http://www.isha.sadhguru.org

ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:

   • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...  

ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:

  / sadhgurukannada  

ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:

http://www.ishafoundation.org/Ishakriya

ಸದ್ಗುರು ಆಪ್:

http://onelink.to/sadhguru__app