ಸದ್ಗುರು ಕನ್ನಡ Sadhguru Kannada

← ಸದ್ಗುರು ಕನ್ನಡ Sadhguru Kannada1 Sept · 8 min

#35 ಸ್ವಾಮಿ ವಿವೇಕಾನಂದರು ದೇವರನ್ನು ನೋಡಿದ್ದರೇ?

#35 ಸ್ವಾಮಿ ವಿವೇಕಾನಂದರು ದೇವರನ್ನು ನೋಡಿದ್ದರೇ?1 Sept8 min

ಸ್ವಾಮಿ ವಿವೇಕಾನಂದರ ಬದುಕಿನಲ್ಲಿ ನಡೆದ ಅದ್ಭುತ ಆಧ್ಯಾತ್ಮಿಕ ಘಟನೆಯೊಂದನ್ನು ಸದ್ಗುರುಗಳು ವಿವರಿಸುತ್ತಾರೆ. ಅವರ ಗುರು ರಾಮಕೃಷ್ಣ ಪರಮಹಂಸರ ಅಗಾಧ ಸಾಮರ್ಥ್ಯಗಳ ಕುರಿತೂ ಮಾತನಾಡುತ್ತಾರೆ. ರಾಮಕೃಷ್ಣರು ಸ್ವಾಮಿ ವಿವೇಕಾನಂದರಿಗೆ ಸಮಾಧಿ ಸ್ಥಿತಿಯ ಅನುಭವವನ್ನು ದಯಪಾಲಿಸಿದ ಘಟನೆ ಸುಂದರವಾಗಿ ಮೂಡಿಬಂದಿದೆ.

English video:

   • When Vivekananda Asked, “Can You Prove The...  

’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: http://kannada.cauverycalling.org

ಹೆಚ್ಚಿನ ವಿವರಗಳಿಗಾಗಿ:

http://www.isha.sadhguru.org

ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:

   • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...  

ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:

  / sadhgurukannada  

ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:

http://www.ishafoundation.org/Ishakriya