ಸದ್ಗುರು ಕನ್ನಡ Sadhguru Kannada

← ಸದ್ಗುರು ಕನ್ನಡ Sadhguru Kannada3 Sept · 14 min

#37 ಶಿವ ಮತ್ತು ಬುದ್ಧರ ಮಾರ್ಗಗಳ ನಡುವೆ ಏನು ವ್ಯತ್ಯಾಸ

#37 ಶಿವ ಮತ್ತು ಬುದ್ಧರ ಮಾರ್ಗಗಳ ನಡುವೆ ಏನು ವ್ಯತ್ಯಾಸ3 Sept14 min

ಸಭಿಕರೊಬ್ಬರಿಂದ ಕೇಳಲ್ಪಟ್ಟ ಈ ಪ್ರಶ್ನೆಗೆ ಸದ್ಗುರುಗಳು ಇಲ್ಲಿ ಉತ್ತರಿಸುತ್ತಾರೆ. ನಿಜವಾದ ಪ್ರಶ್ನೆ ವ್ಯತ್ಯಾಸದ್ದಲ್ಲ, ಬದಲಾಗಿ ಶಿವನ ವಿಧಾನಗಳ ಯಾವ ಅಂಶವನ್ನು ಬುದ್ಧ ಹೊರತಂದು ಜನಪ್ರಿಯಗೊಳಿಸಿದ ಎನ್ನುವುದರದ್ದು ಎಂದು ಅವರು ಹೇಳುತ್ತಾರೆ. ಎಲ್ಲಾ ಆಧ್ಯಾತ್ಮಿಕ ಪ್ರಕ್ರಿಯೆಯ ಬೆನ್ನೆಲುಬು, ಅದು ಪ್ರಪಂಚದ ಯಾವುದೇ ಭಾಗದಲ್ಲಿರಲಿ, ಆ ಎಲ್ಲಾ ಜ್ಞಾನ ಮೂಲವಾಗಿ ಬಂದಿರುವುದು ಶಿವನಿಂದಲೇ. ಆ ಮೂಲ ಜ್ಞಾನವನ್ನು ಅಗಸ್ತ್ಯ ಮುನಿ, ಗೌತಮ ಬುದ್ಧ ಇನ್ನಿತ್ಯಾದಿ ಮಹಾಪುರುಷರು ಒಂದೊಂದು ರೀತಿಯಲ್ಲಿ ಜನರಲ್ಲಿ ಪ್ರಚುರಪಡಿಸಿದರು ಎಂದವರು ವಿವರಿಸುತ್ತಾರೆ.

English video:    • The Way of Shiva and Buddha - Sadhguru  

ಹೆಚ್ಚಿನ ವಿವರಗಳಿಗಾಗಿ:

http://www.isha.sadhguru.org

ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:

   • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...  

ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:

  / sadhgurukannada  

ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:

http://www.ishafoundation.org/Ishakriya

ಸದ್ಗುರು ಆಪ್:

http://onelink.to/sadhguru__app