
← ಸದ್ಗುರು ಕನ್ನಡ Sadhguru Kannada27 Aug · 20 min
#33 ರೋಗನಿರೋಧಕ ಶಕ್ತಿ ಮತ್ತು ಆಮ್ಲಜನಕದ ಮಟ್ಟ ಏರಿಸಿಕೊಳ್ಳಲು ಸರಳ ಯೋಗಾಭ್ಯಾಸಗಳು
#33 ರೋಗನಿರೋಧಕ ಶಕ್ತಿ ಮತ್ತು ಆಮ್ಲಜನಕದ ಮಟ್ಟ ಏರಿಸಿಕೊಳ್ಳಲು ಸರಳ ಯೋಗಾಭ್ಯಾಸಗಳು
ರೋಗನಿರೋಧಕ ಶಕ್ತಿ (Immunity Power) ಮತ್ತು ಆಮ್ಲಜನಕದ ಮಟ್ಟ (Oxygen Level) ಏರಿಸಿಕೊಳ್ಳಲು ಸರಳ ಯೋಗ ಅಭ್ಯಾಸಗಳನ್ನು ಸದ್ಗುರುಗಳು ನೀಡುತ್ತಾರೆ.
These Yogic/Yoga Practices can build immunity and increase Oxygen Levels in our system.
ಈ ವಿಡಿಯೋದಲ್ಲಿ ಮೂರು ಅಭ್ಯಾಸಗಳಿವೆ:
1) ಸಾಷ್ಟಾಂಗ - Sashtanga
2) ಮಕರಾಸನ - Makarasana
3) ಸಿಂಹ ಕ್ರಿಯಾ - Simha Kriya
English video:
Simple Ways to Enhance Immunity and Oxygen Levels
• Simple Ways to Enhance Immunity and Oxygen...
’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: http://kannada.cauverycalling.org
ಹೆಚ್ಚಿನ ವಿವರಗಳಿಗಾಗಿ:
http://www.isha.sadhguru.org