ಸದ್ಗುರು ಕನ್ನಡ Sadhguru Kannada

← ಸದ್ಗುರು ಕನ್ನಡ Sadhguru Kannada16 sept · 1 h 01 min

#44 ನಿಮ್ಮ ಮನಸ್ಸಿನ ಅದ್ಭುತ ಶಕ್ತಿಯನ್ನ ಹೊರತೆರೆಯಿರಿ

#44 ನಿಮ್ಮ ಮನಸ್ಸಿನ ಅದ್ಭುತ ಶಕ್ತಿಯನ್ನ ಹೊರತೆರೆಯಿರಿ16 sept1 h 01 min

2007 ರಲ್ಲಿ ನವದೆಹಲಿಯ ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸದ್ಗುರುಗಳು ಮನುಷ್ಯನ ಮನಸ್ಸಿನ ಅಸಾಧಾರಣ ಶಕ್ತಿ ಮತ್ತು ಸಾಮರ್ಥ್ಯಗಳ ಬಗ್ಗೆ ಮಾತನಾಡುತ್ತಾರೆ. ಕುತೂಹಲಕಾರಿ ಕಥೆಗಳ ಜೊತೆಗೆ ಮನಸ್ಸಿನ ಸೂಕ್ಷ್ಮ ಕಾರ್ಯವಿಧಾನಗಳ ಬಗ್ಗೆ ತಿಳಿಸುತ್ತಾ, ಈ ಸೀಮಿತ ಐಡೆಂಟಿಟಿಗಳಿಂದ ಬಿಡಿಸಿಕೊಳ್ಳಲು ಸರಳವಾದ ಸಾಧನಗಳನ್ನೂ ನೀಡುತ್ತಾರೆ. ಮನಸ್ಸಿನ ಪೂರ್ಣ ಸಾಮರ್ಥ್ಯವನ್ನು ತೆರೆಯಲು ಅದೊಂದೇ ಮಾರ್ಗವಾಗಿದೆ.

English video:    • Unlock the Mind’s Full Potential | Sadhguru  

“ಮಿರಾಕಲ್ ಆಫ್ ಮೈಂಡ್” 7 ನಿಮಿಷಗಳ ಸರಳ ಉಚಿತ ಧ್ಯಾನದ ಆ್ಯಪ್ ಕನ್ನಡದಲ್ಲಿ ಲಭ್ಯವಿದೆ.

ಈಗಲೇ ಡೌನ್‌ಲೋಡ್ ಮಾಡಿ: https://sadhguru.co/insta-miracle

ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:

https://instagram.com/sadhguru_kannad...

ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:

  / sadhgurukannada  

ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:

https://t.me/sadhgurukannada

ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:

http://onelink.to/sadhguru__app