ಸದ್ಗುರು ಕನ್ನಡ Sadhguru Kannada

← ಸದ್ಗುರು ಕನ್ನಡ Sadhguru Kannada8. Sept. · 14 Min.

#39 ಮದುವೆ ಅಥವಾ ಏಕಾಂಗಿ ಜೀವನ - ಯಾವುದು ಉತ್ತಮ?

#39 ಮದುವೆ ಅಥವಾ ಏಕಾಂಗಿ ಜೀವನ - ಯಾವುದು ಉತ್ತಮ?8. Sept.14 Min.

ಮದುವೆಯಾಗುವುದು ಅಥವಾ ಏಕಾಂಗಿಯಾಗಿ ಸಾಗುವುದು - ಇದರಲ್ಲಿ ಯಾವುದು ಉತ್ತಮ? ಎನ್ನುವ ಪ್ರಶ್ನೆಗೆ, "ನೀವು ಯಾವ ಮಾರ್ಗದಲ್ಲಿ ಸಾಗಿದರೂ, ಯೋಗವನ್ನು ನಿಮ್ಮೊಂದಿಗೆ ಕೊಂಡೊಯ್ಯುವುದು ಮಾರ್ಗವನ್ನು ಸುಲಭ ಮತ್ತು ಸುಂದರವಾಗಿಸುತ್ತದೆ. ವಿವಶತೆಯಿಂದಲ್ಲದೆ ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡುವುದರಿಂದ, ಹಾಗೆಯೇ ನಮ್ಮ ನಶ್ವರತೆಯ ಮೂಲಭೂತ ಸತ್ಯದ ಸುತ್ತ ನಮ್ಮ ಮಾನಸಿಕ ಚೌಕಟ್ಟನ್ನು ರೂಪಿಸುವುದರಿಂದ, ನಾವು ನಮ್ಮ ಜೀವನವನ್ನು ಒತ್ತಡ, ಆಯಾಸ ಮತ್ತು ಖಿನ್ನತೆಯಿಂದ ಮುಕ್ತವಾಗಿ, ವಿವೇಚನೆಯಿಂದ ನಡೆಸಬಹುದು." ಎಂದು ಸದ್ಗುರುಗಳು ವಿವರಿಸುತ್ತಾರೆ.

English video:    • Married or Not, Carry This With You  

ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:

https://t.me/sadhgurukannada

ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:

  / sadhgurukannada  

ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:

https://instagram.com/sadhguru_kannad...

ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:

http://onelink.to/sadhguru__app

ಈಶ ಫೌಂಡೇಷನ್ ಕನ್ನಡ ಬ್ಲಾಗ್:

https://isha.sadhguru.org/in/kn/wisdom